Bengaluru: Human Space Flight Expo Kicks Off | Public TV

2022-07-24 16

ಸಿಲಿಕಾನ್ ಸಿಟಿಯಲ್ಲಿ ವೈಜ್ಞಾನಿಕ ಲೋಕವನ್ನು ಸುತ್ತಿ ಬರಲು ಸದಾವಕಾಶ ಕೂಡಿ ಬಂದಿದೆ.. ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಇಸ್ರೋ ವತಿಯಿಂದ ಮಾನವ ಬಾಹ್ಯಕಾಶ ಹಾರಾಟ ಎಕ್ಸ್‍ಪೋ ನಡೆಯುತ್ತಿದ್ದು, ಅಚ್ಚರಿಗಳ ಲೋಕವೇ ಸೃಷ್ಟಿಯಾಗಿದೆ. ಅರೇ ಏನಿದು..? ಯಾವಾಗ ಹೋಗಲು ಅವಕಾಶ ಇದೆ.. ಹೀಗೆ ಹತ್ತು ಹಲವು ಪ್ರಶ್ನೆಗಳ ಉತ್ತರಕ್ಕಾಗಿ ಈ ವರದಿ ನೋಡಿ..

#publictv #bengaluru #isro